Press Coverage


ಕಡಲಾಮೆ ಪುನರ್ವಸತಿ ಕೇಂದ್ರ ಹೊನ್ನಾವರದಲ್ಲೇ ಸ್ಥಾಪನೆಗೆ ಆಗ್ರಹ

ಪ್ರಸ್ತುತ ಯೋಜನೆ ವಿಶ್ವಬ್ಯಾಂಕ್ ನೆರವಿನಲ್ಲಿ ಜಾರಿಗೆ ಬರುತ್ತಿದ್ದು, ಕಡಲಾಮೆ ಸಂರಕ್ಷಣಾ ಕೇಂದ್ರ ಸ್ಥಾಪನೆಯ ಸ್ಥಳಕ್ಕೆ ಸಂಬಂದಿಸಿದ ವಿವರಗಳನ್ನು ಫೌಂಡೇಶನ್ ಟ್ರಸ್ಟೀ ಸಂದೀಪ ಹೆಗಡೆ ವಿಶ್ವಬ್ಯಾಂಕ್ ಗಮನಕ್ಕೆ ತಂದಿದ್ದಾರೆ.

November 06, 2024 | Read More >>


ಕಡಲ ಒಡಲು ಶುಚಿಯಾಗಿರಲು ಶ್ರಮಿಸಿ

ಪ್ಲಾಸ್ಟಿಕ್ ನಿಂದ ಜಲಚರಗಳಿಗೆ ತೊಂದರೆ.

October 08, 2024 | Read More >>


ಬೀಚ್ ಟ್ರೆಕ್ಕಿಂಗ್, ಕ್ಲೀನಪ್ ಕಾರ್ಯಕ್ರಮ

ತಾಲೂಕಿನ ಕಾಸರಕೋಡ ಟೊಂಕಾ ಕಡಲತೀರದಲ್ಲಿ ಹೊನ್ನಾವರ ಫೌಂಡೇಶನ್ ವತಿಯಿಂದ ಬೀಚ್ ಟ್ರೆಕ್ಕಿಂಗ್, ಕ್ಲೀನಪ್ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನೆರವೇರಿತು.

October 08, 2024 | Read More >>


ಕಾಸರಕೋಡ ಕಡಲ ತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ


October 07, 2024 | Read More >>


ಕಾಸರಕೋಡ್ ಟೊಂಕ ಬೀಚ್‌ನಲ್ಲಿ ಸ್ವಚ್ಛತಾ ಶ್ರಮದಾನ

“ಸಮುದ್ರಕ್ಕಾಗಿ ಶನಿವಾರಗಳು” ಎಂಬ ಶೀರ್ಷಿಕೆಯಡಿಯಲ್ಲಿ ಪ್ರತಿ ಶನಿವಾರ ಶ್ರಮದಾನ ಆಯೋಜಿಸಲು ಯೋಜಿಸಲಾಗಿದೆ.

October 07, 2024 | Watch Video >>


ಹೊನ್ನಾವರ ಕಾಸರಕೊಡ್ ಕಡಲತೀರದಲ್ಲಿ ಹೊನ್ನಾವರ ಫೌಂಡೇಶನ್ ವತಿಯಿಂದ “ಬೀಚ್ ಟ್ರೆಕ್ಕಿಂಗ್ ಮತ್ತು ಕ್ಲೀನಪ್” ಕಾರ್ಯಕ್ರಮ


October 07, 2024 | Watch Video >>


ಹೊನ್ನಾವರ ಫೌಂಡೇಶನ್ ನಿಂದ ಸಮುದ್ರಕ್ಕಾಗಿ ಶನಿವಾರ ಕಾರ್ಯಕ್ರಮ


October 07, 2024 | Read More >>


ಟೊಂಕಾ ಬೀಚ್‌ನಲ್ಲಿ ಬೀಚ್ ಟ್ರೆಕ್ಕಿಂಗ್ ಮತ್ತು ಕ್ಲೀನಪ್ ಕಾರ್ಯಕ್ರಮ ಉದ್ಘಾಟನೆ 


October 06, 2024 | Watch Video >>


ಸಾಂಸ್ಕೃತಿಕ ಮ್ಯೂಸಿಯಂ ಮತ್ತು ಗ್ಯಾಲರಿ ಸ್ಥಾಪನೆಗೆ ಕರ್ನಾಟಕ ಸರ್ಕಾರದೊಂದಿಗೆ ಹೊನ್ನಾವರ ಫೌಂಡೇಶನ್ ಒಪ್ಪಂದ

ಬೆಂಗಳೂರು ನಗರದಲ್ಲಿ 2 ದಿನಗಳ ಕಾಲ ನಡೆದ ಪ್ರತಿಷ್ಠಿತ ದಕ್ಷಿಣ ಭಾರತ ಉತ್ಸವದ ಸಮಯದಲ್ಲಿ ಈ ಒಪ್ಪಂದಕ್ಕೆಸಹಿ ಮಾಡಲಾಯಿತು.

June 18, 2024 | Read More >>


A new documentary lends a helping hand in a community’s fight to save the Olive Ridley turtle

This is the smallest of the seven extant species of sea turtles and the most abundant, dwelling in the tepid waters of the Pacific, Indian, and Atlantic oceans

April 29, 2024 | Read More >>


Karnataka may remap CRZ at Honnavar to aid private port at the cost of fishermen and turtles, fear environmentalists

The port’s builders have already allegedly constructed a “kutcha” road through the village and a nesting ground for Olive Ridley turtles...

February 05, 2024 | Read More >>


Vikas Badiger’s The Ocean Connection stirs conservation waters…

Documentary filmmaker Vikas Badiger’s latest film, about a fishing hamlet and Olive Ridley turtle conservation in Honnavar, will be screened in Bengaluru this weekend

February 01, 2024 | Read More >>


Turtle Tales from Honnavar

The Ocean Connection explores the local community’s effort to save Olive Ridley turtles’ nesting habitat, the trailer of which was released recently by Raj B Shetty...

January 03, 2024 | Read More >>


RAJ SHETTY RELEASES TRAILER OF THE OCEAN CONNECTION MOVIE

Produced by GIT Belgaum Alumnus, Sandeep Hegde, “The Ocean Connection” transcends the realms of conventional storytelling about Olive Ridley…

December 21, 2023 | Read More >>


Raj Shetty releases trailer of The Ocean Connection

Raj Shetty, the well known Kannada Actor released trailer of documentary movie on Sea Turtles at Honnavara named “The Ocean Connection”.

December 19, 2023 | Read More >>


ನಾನು ಆಲೀವ್‌ ರಿಡ್ಲೆ ಮೊಟ್ಟೆ ಎಲ್ಲಿ ಇಡ್ಲೆ?

ಹೊನ್ನಾವರ ಬಳಿಯ ಟೊಂಕಾ ಬೀಚ್‌ನಲ್ಲಿ ಈಗ ಇನ್ನಿಲ್ಲದ ಗಡಿಬಿಡಿ. ಅಭಿವೃದ್ಧಿ ಚಟುವಟಿಕೆಗಳು ಅಲ್ಲಿ ಭರದಿಂದ ನಡೆಯುತ್ತಿವೆ. ಆಲೀವ್‌ ರಿಡ್ಲೆ ಆಮೆಗಳ ಮೊಟ್ಟೆ ಗೂಡುಗಳೂ ಅಲ್ಲಿ ಸಮಾಧಿಯಾಗುತ್ತಿವೆ. ‘ಮೊಟ್ಟೆ ಎಲ್ಲಿ ಇಡ್ಲೆ’ ಎಂಬ ಆಲೀವ್‌ ರಿಡ್ಲೆಗಳ ಪ್ರಶ್ನೆಗೆ ಯಾರ ಬಳಿ ಉತ್ತರವಿದೆ?

February 19, 2023 | Read More >>


Olive Ridley hatchlings released into sea at Honnavar

Marking the start of the yearly turtle nesting and hatching cycle in Honnavar region, the first Olive Ridley hatchlings of the season were successfully released into the sea at Tonka beach

February 11, 2023 | Read More >>


For press enquires, please write to foundation [at] honavar [dot] com
We generally respond back in few hours, within a working day.

Donate Today